ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿ ಆಗಿರುವ ಸಿನಿಮಾಗಳು ಇವು..! | Filmibeat Kannada
2018-06-14 2 Dailymotion
ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ಸಿನಿಮಾಗಳು ಶೂಟಿಂಗ್ ಮುಗಿಸಿ ರಿಲೀಸ್ ಆಗೋಕೆ ರೆಡಿಯಾಗಿವೆ. ಎಂ.ಎಲ್.ಎ, ವಾಸು ನಾನ್ ಪಕ್ಕಾ ಕಮರ್ಷಿಯಲ್ ಹೀಗೆ ಸಾಲು ಸಾಲು ಸಿನಿಮಾಗಳು ತೆರೆ ಕಾಣೋಕೆ ತಯಾರಾಗಿವೆ.